Door categorieën bladeren
Nederlands
$
USD
Koppel je AI aan Fiverr

gig

Bekijk mijn diensten


gig
satreazy • Parttime
Dec 2025 - Present • 11 mos
ನಾನು ಅನುಭವ ಹೊಂದಿರುವ ಡೇಟಾ ಎಂಟ್ರಿ ಪ್ರೊಫೆಷನಲ್. ಡೇಟಾ ಎಂಟ್ರಿ, ಕಾಪಿ–ಪೇಸ್ಟ್ ಕೆಲಸ, MS Excel, PDF to Word/Excel ಪರಿವರ್ತನೆ ಮತ್ತು ವೆಬ್ ರಿಸರ್ಚ್ ನಲ್ಲಿ ಉತ್ತಮ ಅನುಭವ ಹೊಂದಿದ್ದೇನೆ. ನಾನು ಯಾವಾಗಲೂ ಕೆಲಸವನ್ನು ನಿಖರವಾಗಿ, ಸಮಯಕ್ಕೆ ಸರಿಯಾಗಿ ಮತ್ತು ಜವಾಬ್ದಾರಿಯಿಂದ ಪೂರ್ಣಗೊಳಿಸುತ್ತೇನೆ. ಕ್ಲೈಂಟ್ ತೃಪ್ತಿ ನನ್ನ ಮೊದಲ ಆದ್ಯತೆ. Work From Home ಮೂಲಕ ಗುಣಮಟ್ಟದ ಮತ್ತು ವಿಶ್ವಾಸಾರ್ಹ ಸೇವೆ ನೀಡಲು ಸದಾ ಸಿದ್ಧನಿದ್ದೇನೆ.